ಏಪ್ರಿಲ್ ೮ - ಏಪ್ರಿಲ್ ತಿಂಗಳ ಎಂಟನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ ೯೮ (ಅಧಿಕವರ್ಷದಲ್ಲಿ ೯೯) ನೇ ದಿನ. ಈ ದಿನದ ನಂತರ ಗ್ರೆಗೋರಿಯನ್ ಕ್ಯಾಲೆಂಡ‍ರು ವರ್ಷದಲ್ಲಿ ೨೬೭ ದಿನಗಳು ಉಳಿದಿರುತ್ತವೆ. ಏಪ್ರಿಲ್ ೨೦೨೪ == ಪ್ರಮುಖ ಘಟನೆಗಳು == == ಜನನ == ೧೯೩೭ - ಕರ್ನಾಟಕದ ಮಾಜಿ ಮುಖ್ಯಮಂತ್ರಿ ಆರ್.ಗುಂಡೂರಾವ್. ೧೯೨೪ - ಹಿಂದೂಸ್ತಾನಿ ಸಂಗೀತಗಾರ ಕುಮಾರ ಗಂಧರ್ವ. ೧೮೩೨ - ಶ್ರೇಷ್ಟ ಸಂಶೋಧಕಗಾರ ಫೆರ್ಡಿನೆಂಡ್ ಕಿಟೆಲ್ == ನಿಧನ == ೧೮೫೭ - ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಮಂಗಲ್ ಪಾಂಡೆ. ೧೮೯೪ - ಬಂಗಾಲಿ ಕಾದಂಬರಿಕಾರ, ವಂದೇ ಮಾತರಂ ಕವಿ ಬಂಕಿಮಚಂದ್ರ ಚಟರ್ಜಿ. == ರಜೆಗಳು / ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ